Veerappan and his men had kidnapped Dr.Rajkumar after 18 years court has given the verdict and his men have got released.
ಹಲವಾರು ವರ್ಷಗಳ ಹಿಂದೆ ವರ ನಟ ಡಾ.ರಾಜ್ಕುಮಾರ್ ಅವರನ್ನು ಕಿಡ್ನಾಪ್ ಮಾಡಿದ್ದರು ವೀರಪ್ಪನ್ ಹಾಗೂ ಅವರ ಸಹಚರರು. ಈಗ ವೀರಪ್ಪನ್ ಸಹಚರರಿಗೆ ಖುಲಾಸೆ ನೀಡಲಾಗಿದೆ.